ಆರಂಭಿಕ ಸಾಕ್ಷರತೆಯ ಸವಾಲುಗಳು : ಒಂದು ಅಧ್ಯಯನ (Aarambika saksharateya savalugalu : ondu adhyayana)
ಪೆರಿಯೋಡಿ (Periodi), ಉಮಾಶಂಕರ್ (Umashankar) (2017) ಆರಂಭಿಕ ಸಾಕ್ಷರತೆಯ ಸವಾಲುಗಳು : ಒಂದು ಅಧ್ಯಯನ (Aarambika saksharateya savalugalu : ondu adhyayana). Project Report. Azim Premji Foundation, Bengaluru.
|
Text
- Published Version
Download (142kB) | Preview |
Abstract
ಅಜೀಮ್ ಪ್ರೇಮ್ಜೀ ಫೌಂಡೇಷನ್ಗೆ ತಳಮಟ್ಟದ ಕೆಲಸದಷ್ಟೇ ಮುಖ್ಯವಾಗಿರುವುದು ಕ್ಷೇತ್ರದೊಳಗಿನ ಆಚರಣೆಗಳ ಬಗೆಗಿನ ಸಂಶೋಧನೆ. ಇದು ಫೌಂಡೇಷನ್ನ ಕೆಲಸಕ್ಕೂ ಗುಣಮಟ್ಟದ ಶಿಕ್ಷಣದ ಕಡೆಗಿನ ಹೆಜ್ಜೆಗಳನ್ನು ಗುರುತಿಸಿಕೊಳ್ಳುವುದಕ್ಕೂ ಅಗತ್ಯವಾದುದು. ಅಂಥ ಒಂದು ಸಂಶೋಧನೆಯನ್ನು ‘ಭಾರತೀಯ ಭಾಷೆಗಳಲ್ಲಿ ಸಾಕ್ಷರತೆಯ ಬಗೆಗಿನ ಸಂಶೋಧನಾ ಯೋಜನೆ’ ಹೆಸರಿನಡಿ ಟಾಟಾ ಟ್ರಸ್ಟ್ ಮತ್ತು ಅಜೀಮ್ ಪ್ರೇಮ್ಜೀ ವಿಶ್ವವಿದ್ಯಾನಿಲಯ ಜಂಟಿಯಾಗಿ ನಡೆಸಿವೆ. ಅಧ್ಯಯನ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಒಳಗೊಂಡಂತೆ ನಡೆದಿದೆ. ಆರಂಭಿಕ ಸಾಕ್ಷರತೆ ಕುರಿತ ಈ ಅಧ್ಯಯನ ವರದಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಿಡುಗಡೆಯಾಗಿದೆ.
Item Type: | Monograph (Project Report) |
---|---|
Authors: | ಪೆರಿಯೋಡಿ (Periodi), ಉಮಾಶಂಕರ್ (Umashankar) |
Uncontrolled Keywords: | Languages; Indian Languages; Kannada; Marathi; Literacy Research |
Subjects: | Social sciences > Education Language |
Divisions: | Field Institutes > Field Institute - Karnataka |
Full Text Status: | Public |
Related URLs: | |
URI: | http://publications.azimpremjiuniversity.edu.in/id/eprint/412 |
Publisher URL: | http://azimpremjiuniversity.edu.in/SitePages/pdf/R... |
Actions (login required)
![]() |
View Item |
Altmetric
CORE (COnnecting REpositories)