ಐ ಸಿ ಡಿ ಎಸ್ ದೊಂದಿಗೆ ಪರಿಣಾಮಕಾರಿ ಕಾರ್ಯ ಸಾಧಿಸುವುದಕ್ಕಾಗಿ ಒಂದು ಅನುಕೂಲಕರ ಪರಿಸರ ರಚನೆ: ಅಕ್ಷರಾ ಪುಟ್ಟ ಮಕ್ಕಳ ಶಿಕ್ಷಣ ಯೋಜನೆ

ಕೆ., ವೈಜಯಂತಿ (2017) ಐ ಸಿ ಡಿ ಎಸ್ ದೊಂದಿಗೆ ಪರಿಣಾಮಕಾರಿ ಕಾರ್ಯ ಸಾಧಿಸುವುದಕ್ಕಾಗಿ ಒಂದು ಅನುಕೂಲಕರ ಪರಿಸರ ರಚನೆ: ಅಕ್ಷರಾ ಪುಟ್ಟ ಮಕ್ಕಳ ಶಿಕ್ಷಣ ಯೋಜನೆ. Learning Curve (4). pp. 111-114. ISSN 2582-1644

[img] Text
Download (590kB)

Abstract

ಪುಟ್ಟ ಮಕ್ಕಳ ಶಿಕ್ಷಣ' ಎಂಬ ಈ ಕ್ಷೇತ್ರದ ಮೇಲೆ ವಿಶ್ವದಾದ್ಯಂತಹ ನೆಡೆದಂತಹ ಸಂಶೋಧನೆಗಳ ಸಲಹೆಯ ಪ್ರಕಾರ, ಮಗು ತಾನು ಬಾಲ್ಯದಲ್ಲಿ ಬೆಳೆದ ಪರಿಸರ ಮತ್ತು ಆ ಸಮಯದಲ್ಲಿ ಅದು ಮಾಡಿದ ಪರಿಶೋಧನೆಗಳು ಅದರ ಬೆಳವಣಿಗೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡುತ್ತದೆ.

Item Type: Article
Authors: ಕೆ., ವೈಜಯಂತಿ
Document Language:
Language
Kannada
Uncontrolled Keywords: Education
Subjects: Social sciences > Education
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/4046
Publisher URL:

Actions (login required)

View Item View Item