ಧ್ವನಿ ಎತ್ತದ ಮಕ್ಕಳ ಹಕ್ಕುಗಳಿಗೆ ಮಾನ್ಯತೆ
ಪಟೇಲ್, ಅಪೂರ್ವಾ (2017) ಧ್ವನಿ ಎತ್ತದ ಮಕ್ಕಳ ಹಕ್ಕುಗಳಿಗೆ ಮಾನ್ಯತೆ. Learning Curve (4). pp. 107-110. ISSN 2582-1644
![]() |
Text
Download (375kB) |
Abstract
ಗಾಬ್ರಿಯೆಲ್ ಮಿಸ್ಟ್ರಾಲ್ ಹೇಳಿರುವ ಈ ಮಾತು ಬಲು ಸತ್ಯ: "ನಾವು ದಿನನಿತ್ಯ ನೂರೆಂಟು ತಪ್ಪುಗಳು ಮತ್ತು ದೋಷಗಳನ್ನು ಮಾಡುತ್ತಲೇ ಇರುತ್ತೆವೆ. ಆದರೆ ನಮ್ಮ ಅಕ್ಷಮ್ಯ ಅಪರಾಧವೆಂದರೆ ಅವರಷ್ಟಕ್ಕೆ ಅವರನ್ನು ಬೆಳೆಯಲು ಬಿಡುವುದು ಮತ್ತು ಜೀವನದ ಅಡಿಪಾಯ ಹಾಕುವ ಈ ಹಂತಕ್ಕೆ ನಿರ್ಲಕ್ಷ್ಯ ತೋರುವುದು. ಭಾಳ ಅಗತ್ಯವೆಂಬ ಅನೇಕ ಇತರೆ ಕೆಲಸಗಳನ್ನು ಮಾಡಲು ಬೇಕಾದರೆ ನಾಳೆವರೆಗೂ ಕಾಯಬಹುದು. ಆದರೆ ಮಗುವಿನ ವಿಷಯದಲ್ಲಿ ಇದು ಸಾಧ್ಯವಿಲ್ಲ . ಕ್ಷಣ ಕ್ಷಣಕ್ಕೂ ಅವನು ಬೆಳೆಯುತ್ತಿರುತ್ತಾನೆ. ಮೂಲೆ ಬಳಿಯುತ್ತಿರುತ್ತದೆ, ರಕ್ತ ವರ್ಧಿಸುತ್ತಿರುತ್ತದೆ ಮತ್ತು ಅವನ ಇಂದ್ರಿಯಗಳು ಸಂವೇದನೆ ಪ್ರಾರಂಭಿಸುತ್ತಿರುತ್ತವೆ. ಆದ್ದರಿಂದ ಇದೆ ಸುಸಮಯ. ಅವನ ಪಾಲಿಗೆ ನಾಳೆ ಎಂದು ಹೇಳಲಾಗದು ಇಂದೇ ಪ್ರಶಸ್ತ ದಿನ".
Item Type: | Article | ||
---|---|---|---|
Authors: | ಪಟೇಲ್, ಅಪೂರ್ವಾ | ||
Document Language: |
|
||
Uncontrolled Keywords: | Education, Rights | ||
Subjects: | Social sciences > Education | ||
Divisions: | Azim Premji University > University Publications > Learning Curve | ||
Full Text Status: | Public | ||
URI: | http://publications.azimpremjiuniversity.edu.in/id/eprint/4045 | ||
Publisher URL: |
Actions (login required)
![]() |
View Item |
CORE (COnnecting REpositories)