ಅಂಗನವಾಡಿ ಶಾಲೆಗಳಲ್ಲಿ ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ದೃಷ್ಟಿಕೋನ

ಆರೋರ, ಸುಮಿತ್ (2017) ಅಂಗನವಾಡಿ ಶಾಲೆಗಳಲ್ಲಿ ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ದೃಷ್ಟಿಕೋನ. Learning Curve (4). pp. 102-105. ISSN 2582-1644

[thumbnail of LCIssue4-Kan (Eng 22)_February2017-108-111.pdf] Text
Download (382kB)

Abstract

ಒಂದೆರಡು ತಿಂಗಳುಗಳ ಹಿಂದೆ ನಾನು ಭಾರತದಲ್ಲಿ 'ಪುಟ್ಟ ಮಕ್ಕಳ ಶಿಕ್ಷಣ ಹಾಗೂ ಆರೈಕೆ' ಕುರಿತು ಓದುತಿದ್ದೆ. ಭಾರತ ಸರ್ಕಾರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯವು ಶಾಲಾ ಪೂರ್ವ ಶಿಕ್ಷಣದ ಸಲುವಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿದ್ದ ಹೊಸ ಕರುಡು ನೀತಿ ಚೌಕಟ್ಟುಗಳು, ಮಾನಕ ಗುಣಮಟ್ಟಗಳು ಹಾಗೂ ಪಠ್ಯಕ್ರಮದ ಕಡೆಗೆ ನನ್ನ ಗಮನ ಹರಿಯಿತು.

Item Type: Article
Authors: ಆರೋರ, ಸುಮಿತ್
Document Language:
Language
Kannada
Uncontrolled Keywords: Education, Anganawadi
Subjects: Social sciences > Education
Divisions: Azim Premji University - Bengaluru > University Publications > old Learning Curve for School Teachers
Full Text Status: Public
URI: http://publications.azimpremjiuniversity.edu.in/id/eprint/4044
Publisher URL:

Actions (login required)

View Item View Item