ಚಟರ್ಜಿ, ಆರ್ಧೆಂದು ಶೇಖರ್
(2020)
ಚಟುವಟಿಕೆ ಮತ್ತು ಚಿಂತನೆ ಮೂಲಕ ಹೊರಾಂಗಣದಲ್ಲಿ ಕಲಿಕೆ.
Learning Curve (6).
pp. 24-33.
ISSN 2582-1644
Abstract
ಪಿ.ಸಿ.ಬಿ.ಇ ವಿಧಾನವು ಭೋದನೆ ಮತ್ತು ಕಲಿಕಾ ಸನ್ನಿವೇಶವಾಗಿ ಒಂದೆಡೆ, ನೆಲ ಹಾಗೂ ಜಲಸಂಪನ್ಮೂಲಗಳು, ಸೂಕ್ಷ್ಮ ಜಲಾನಯನ ಪ್ರದೇಶ/ ಜೈವಿಕ ಪ್ರದೇಶಗಳ ವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಗಮನವನ್ನು ಕೇಂದ್ರೀಕರಿಸಿದರೆ, ಮತ್ತೊಂದೆಡೆ ಸಾಂಸ್ಕೃತಿಕ ಇತಿಹಾಸದ ಕಡೆಗೆ ಅಥವಾ ಜೈವಿಕ ಭೌತಿಕ ಸಂಪನ್ಮೂಲಗಳನ್ನು ನಿರ್ವಹಿಸಲು ಸ್ಥಳೀಯ ಗುಂಪುಗಳು/ ಸಮುದಾಯಗಳು ಬಳಸುವ ಸಾಧನಗಳು ಹಾಗೂ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.
Actions (login required)
|
View Item |