ಪ್ರತಿ ಮಗುವಿಗೂ ನಾಲ್ಕು ಕಾರ್ಯಚಟುವಟಿಕೆಗಳು

ಸರ್ಕಾರ್, ಸ್ವಾತಿ (2021) ಪ್ರತಿ ಮಗುವಿಗೂ ನಾಲ್ಕು ಕಾರ್ಯಚಟುವಟಿಕೆಗಳು. Learning Curve (1). pp. 87-91. ISSN 2582-1644

[img] Text
Download (1MB)

Abstract

ಇಂದಿನ ಜಗತ್ತಿನಲ್ಲಿ ಸಂಖ್ಯಾತ್ಮಕ ಪ್ರಾಥಮಿಕ ಕೌಶಲಗಳನ್ನು ಹೊಂದಿರುವುದು ಅತ್ಯಗತ್ಯ. ಜೀವನದಲ್ಲಿ ನಾವು ಏನನ್ನೇ ಅವಲಂಬಿಸಿದ್ದರೂ, ಕೂಡುವ, ಕಳೆಯುವ, ಗುಣಿಸುವ ಹಾಗೂ ಭಾಗಿಸುವ ಸಾಮರ್ಥ್ಯವು ದಿನನಿತ್ಯದ ವ್ಯವಹಾರದಲ್ಲಿ ಅತ್ಯಗತ್ಯವಿದ್ದು, ನಿರ್ಣಾಯಕ ಪಾತ್ರವಹಿಸುತ್ತದೆ.

Item Type: Article
Authors: ಸರ್ಕಾರ್, ಸ್ವಾತಿ
Document Language:
Language
Kannada
Uncontrolled Keywords: Education
Subjects: Social sciences > Education
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/3962
Publisher URL:

Actions (login required)

View Item View Item