ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಸಮನ್ವಯತೆ : ಆರ್ ಟಿ ಇ ಅದಕ್ಕೆ ದಾರಿ ಮಾಡಿ ಕೊಟ್ಟಿದೆಯೇ?

ಮೆಹೆಂದಳೆ, ಅರ್ಚನಾ and ಮುಖೋಪಾಧ್ಯಾಯ, ರಾಹುಲ್ (2019) ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಸಮನ್ವಯತೆ : ಆರ್ ಟಿ ಇ ಅದಕ್ಕೆ ದಾರಿ ಮಾಡಿ ಕೊಟ್ಟಿದೆಯೇ? Learning Curve. pp. 10-14. ISSN 2582-1644

[img] Text
Download (263kB)

Abstract

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಮಕ್ಕಳ ಹಕ್ಕು ಕಾಯ್ದೆ , ೨೦೦೯ (ಇನ್ನು ಮುಂದೆ ಆರ್ ಟಿ ಇ ಎಂದು ಕರೆಯುತ್ತೇವೆ ), ಜಾರಿಗೆ ಬಂದ ತನ್ನ ಅಲ್ಪಾವಧಿಯಲ್ಲಿಯೇ , ಶಿಕ್ಷಣ ತಜ್ಞರ, ನೀತಿ ಸಂಯೋಜಕರ, ನಾಗರೀಕ ಸಮಾಜದ ಕಾರ್ಯಕರ್ತರ ಖಾಸಗಿ ಮತ್ತು ಸರ್ಕಾರೀ ಶಾಲಾ ಸಂಸ್ಥೆಗಳ ಪ್ರತಿನಿಧಿಗಳ ಮತ್ತು ತಂದೆ ತಾಯಿಯರ ಗುಂಪುಗಳಿಂದ ಹೊಗಳಿಕೆ ಮತ್ತು ಹೀಯಾಳಿಕೆ ಎರಡನ್ನು ಪಡೆದಿದೆ.

Item Type: Article
Authors: ಮೆಹೆಂದಳೆ, ಅರ್ಚನಾ and ಮುಖೋಪಾಧ್ಯಾಯ, ರಾಹುಲ್
Document Language:
Language
Kannada
Uncontrolled Keywords: RTE act, Education, School
Subjects: Social sciences > Education
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/3738
Publisher URL:

Actions (login required)

View Item View Item