ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವ ಮಾನಸಿಕ ಮಾದರಿಗಳು

ಅಗ್ನಿಹೋತ್ರಿ, ವಿಷ್ಣುತೀರ್ಥ and ಪುರಂದರೆ, ಅನಘ (2018) ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವ ಮಾನಸಿಕ ಮಾದರಿಗಳು. i wonder... (1). pp. 125-129. ISSN 2582-1636

[img] Text
Download (498kB)

Abstract

ನಮ್ಮ ಸುತ್ತ-ಮುತ್ತಲಿನ ಪ್ರಪಂಚವನ್ನು ಗಮನಿಸುವುದು ಕಲಿಯುವುದಕ್ಕೆ ಬಹಳ ಮುಖ್ಯವಾದದ್ದು. ನಮಗೆ ಮುಜುಗರವಾದಾರೂ ಸರಿಯೇ ಎರಡು ವಯಸ್ಸಿನ ಮಗುವೊಂದು ತನ್ನ ತಿಂಡಿಯನ್ನು ಪದೇಪದೇ ಮೇಲಕ್ಕೆಸೆದು ಅದು ಎಸೆದಾಗಲೆಲ್ಲ ಮತ್ತೆ ಕೆಳಕ್ಕೆ ಬೀಳುತ್ತದೆ ಎಂಬುದನ್ನು ಕಲಿಯಬಲ್ಲದು: ದೋಸೆಯ ಕಾವಲಿಯು ಅತೀ ಬಿಸಿಯಾಗಿರದೆ ಬೇಕಾದಷ್ಟೇ ಬಿಸಿಯಾಗಿದ್ದ ದೋಸೆಯ ಕಾವಲಿಗೆಗೆ ಅಂಟಿಕೊಳ್ಳುವುದಿಲ್ಲ ಎಂಬುದನ್ನು ವಯಸ್ಕರಾದ ನಾವೂ ಅನುಭವದಿಂದ ಕಲಿತುಕೊಳ್ಳುತ್ತೇವೆ.

Item Type: Article
Authors: ಅಗ್ನಿಹೋತ್ರಿ, ವಿಷ್ಣುತೀರ್ಥ and ಪುರಂದರೆ, ಅನಘ
Document Language:
Language
Kannada
Uncontrolled Keywords: Science, Learning
Subjects: Natural Sciences
Divisions: Azim Premji University > University Publications > i Wonder...
Full Text Status: Public
URI: http://publications.azimpremjiuniversity.edu.in/id/eprint/3670
Publisher URL:

Actions (login required)

View Item View Item