ವಿಜ್ಞಾನದ ಸ್ವರೂಪ

ಕುಮಾರ್, ಅರವಿಂದ್ (2018) ವಿಜ್ಞಾನದ ಸ್ವರೂಪ. i wonder... (1). pp. 48-57. ISSN 2582-1636

[img] Text
Download (1MB)

Abstract

ವಿಜ್ಞಾನ ಎಂದರೇನು?' - ನಮ್ಮ ವಿಜ್ಞಾನ ಪಠ್ಯಪುಸ್ತಕದ ಪ್ರಾರಂಭಿಕ ಅಧ್ಯಾಯದಲ್ಲಿ ಈ ಪ್ರಶ್ನೆಯನ್ನು ಕೇಳಿ. ಅದಕ್ಕೆ ಕೆಲವೊಂದು ಪ್ಯಾರಾಗಳಲ್ಲಿ ಉತ್ತರವನ್ನು ಕೊಟ್ಟು , ಶೀಘ್ರವೇ 'ಮುಖ್ಯವಾಗಿ ಕಲಿಯಬೇಕಾರುವ' ವಸ್ತುವಿಷಯಗಳು, ಅವುಗಳ ಪ್ರಾಯೋಗಿಕ ಸತ್ಯಂಶಗಳು, ನಿಯಮಗಳು ಸಿದ್ದಂತಾಗಳು , ಇತ್ಯಾದಿ ಅಂಶಗಳನ್ನು ವಿದ್ಯಾರ್ಥಿಗಳಿಗೆ ಭೋದಿಸಲು ಹೊರಡುವ ಸಾಮಾನ್ಯ ಪರಿಪಾಠ.

Item Type: Article
Authors: ಕುಮಾರ್, ಅರವಿಂದ್
Document Language:
Language
Kannada
Uncontrolled Keywords: Science, Experiments
Subjects: Natural Sciences
Divisions: Azim Premji University > University Publications > i Wonder...
Full Text Status: Public
URI: http://publications.azimpremjiuniversity.edu.in/id/eprint/3662
Publisher URL:

Actions (login required)

View Item View Item