ವಸ್ತುಗಳು ಏಕೆ ಚಲಿಸುತ್ತವೆ? ಚಲನೆಯನ್ನು ಅರ್ಥಮಾಡಿಕೊಳ್ಳಲು ಅಂತರ ವಿದ್ಯಾವಿಷಯ ಮಾರ್ಗಗಳು

ಬಿ., ಸ್ಮಿತಾ (2018) ವಸ್ತುಗಳು ಏಕೆ ಚಲಿಸುತ್ತವೆ? ಚಲನೆಯನ್ನು ಅರ್ಥಮಾಡಿಕೊಳ್ಳಲು ಅಂತರ ವಿದ್ಯಾವಿಷಯ ಮಾರ್ಗಗಳು. i wonder... (1). pp. 10-23. ISSN 2582-1636

[img] Text
Download (658kB)

Abstract

ಚಲನೆಯ ಬಗ್ಗೆ ಮನುಷ್ಯನ ಬಹುಮಟ್ಟಿನ ತಿಳುವಳಿಕೆ ತೀರಾ ಇತ್ತೀಚಿನದು - ಅದು ಭೂಮಿಯ ಚಾಲನೆ ಆಗಿರಬಹುದು, ಬ್ರಹ್ಮಾಂಡದ ವಿಸ್ತರಣೆ ಆಗಿರಬಹುದು, ಅಣುಗಳ ನಿರಂತರ ಚಲನೆ ಆಗಿರಬಹುದು ಅಥವಾ ಜೀವ ಜಗತ್ತಿನ ಚಲನೆಯ ಕಾರ್ಯವಿಧಾನ ಆಗಿರಬಹುದು.

Item Type: Article
Authors: ಬಿ., ಸ್ಮಿತಾ
Document Language:
Language
Kannada
Uncontrolled Keywords: Science, Experiments
Subjects: Natural Sciences
Divisions: Azim Premji University > University Publications > i Wonder...
Full Text Status: Public
URI: http://publications.azimpremjiuniversity.edu.in/id/eprint/3655
Publisher URL:

Actions (login required)

View Item View Item