ಸಾರ್ಸ್-ಕೋವಿ-೨ ಅನ್ನು ದಮನಿಸಲು ದೈಹಿಕ ಅಂತರ , ಮಾಸ್ಕ್ ಧರಿಸುವುದು ಮತ್ತು ಕಣ್ಣಿಗೆ ರಕ್ಷಣಾ ಕವಚ ಬಳಸುವುದು ಎಷ್ಟು ಪರಿಣಾಮಕಾರಿ?

ಕೃಷ್ಣನ್, ಅನುಷ (2021) ಸಾರ್ಸ್-ಕೋವಿ-೨ ಅನ್ನು ದಮನಿಸಲು ದೈಹಿಕ ಅಂತರ , ಮಾಸ್ಕ್ ಧರಿಸುವುದು ಮತ್ತು ಕಣ್ಣಿಗೆ ರಕ್ಷಣಾ ಕವಚ ಬಳಸುವುದು ಎಷ್ಟು ಪರಿಣಾಮಕಾರಿ? i wonder... (1). pp. 94-96. ISSN 2582-1636

[img] Text
Download (575kB)

Abstract

ದೈಹಿಕ ಅಂತರ ಕಾಯ್ದುಕೊಳ್ಳುವುದು ಮಾಸ್ಕ್ ಧರಿಸುವುದು ಮತ್ತು ಕಣ್ಣಿಗೆ ಕವಚ ಬಳಸುವುದು ಇವುಗಳು ನಿಜಕ್ಕೊ ನಮ್ಮನ್ನು ಸಾರ್ಸ್ ಕೋವಿ-೨ ಸೋಂಕಿನಿಂದ ರಕ್ಷಿಸಬಲ್ಲವೇ? ಈ ಎಲ್ಲ ಕ್ರಮಗಳು ವೈರಸ್ ಹರಡುವಿಕೆಯನ್ನು ಕಡಿಮೆಗೊಳಿಸುವಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತವೆಯಾದರೂ ವೈರಸ್ನಿಂದ ಸಂಪೂರ್ಣ ರಕ್ಷಣೆಯನ್ನು ಇವು ಯಾವು ನೀಡುವುದಿಲ್ಲ ಎಂದು ದಿ ಲಾನ್ಸೆಟ್ ಜೂನ್ ತಿಂಗಳ ಮೊದಲಿನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿಜ್ಞಾನಿಗಳ ಒಂದು ಒಕ್ಕೂಟ ಹೇಳಿದೆ.

Item Type: Article
Authors: ಕೃಷ್ಣನ್, ಅನುಷ
Document Language:
Language
Kannada
Uncontrolled Keywords: COVID19, Masks
Subjects: Technology > Medicine & health
Divisions: Azim Premji University > University Publications > i Wonder...
Full Text Status: Public
URI: http://publications.azimpremjiuniversity.edu.in/id/eprint/3613
Publisher URL:

Actions (login required)

View Item View Item