ಕೋವಿಡ್ -೧೯ ಸಾಂಕ್ರಾಮಿಕ ರೋಗದ ಉಪಶಮನ

ಜಾನ್, ಟಿ ಜೇಕಬ್ (2021) ಕೋವಿಡ್ -೧೯ ಸಾಂಕ್ರಾಮಿಕ ರೋಗದ ಉಪಶಮನ. i wonder... (1). pp. 89-93. ISSN 2582-1636

[img] Text
Download (328kB)

Abstract

ಕೋವಿಡ್-೧೯ ಸಾಂಕ್ರಾಮಿಕ ರೋಗ ೨೦೧೯ರ ಕೊನೆಯಲ್ಲಿ ಚೀನಾ ದೇಶದಲ್ಲಿ ಉಗಮವಾಯಿತು. ಈ ಜ್ಯಾಡ್ಯದ ರೋಗ ಸೂಚಕ ಲಕ್ಷಣಗಳು ಮೇಲ್ನೋಟಕ್ಕೆ ಈಗಾಗಲೇ ತಿಳಿದಿರುವ ರೋಗಲಕ್ಷಣಗಳನ್ನೇ, ಅದರಲ್ಲಿಯೂ ಬೇರೆ ಬೇರೆ ಕಾರಣಗಳಿಂದ ಆಗುವ ಇನ್ಫ್ಲುಯೆಂಜಾ ಮತ್ತು ನ್ಯುಮೋನಿಯಾಗಳ ರೋಗಸೂಚಕ ಲಕ್ಷಣಗಳನ್ನೇ ಹೋಲುತ್ತದೆ.

Item Type: Article
Authors: ಜಾನ್, ಟಿ ಜೇಕಬ್
Document Language:
Language
Kannada
Uncontrolled Keywords: COVID19, Pandemic
Subjects: Technology > Medicine & health
Divisions: Azim Premji University > University Publications > i Wonder...
Full Text Status: Public
URI: http://publications.azimpremjiuniversity.edu.in/id/eprint/3612
Publisher URL:

Actions (login required)

View Item View Item