ಸಾರ್ಸ್-ಕೋವಿ-೨ ಸೋಂಕು:ರಕ್ಷಣೆ ಮತ್ತು ನಿವಾರಣೆ

ಅಬ್ರಹಾಂ, ಆಶಾ ಮೇರಿ (2021) ಸಾರ್ಸ್-ಕೋವಿ-೨ ಸೋಂಕು:ರಕ್ಷಣೆ ಮತ್ತು ನಿವಾರಣೆ. i wonder... (1). pp. 58-62. ISSN 2582-1636

[img] Text
Download (702kB)

Abstract

ಇಡೀ ಪ್ರಪಂಚ ಮಾನವನ ಇತಿಹಾಸದ ಹಾದಿಯಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ಕಂಡಿದೆ. ಸಾವಿರದ ಒಂಬೈನೂರ ಹದಿನೆಂಟರಲ್ಲಿ ಸರಿಸುಮಾರು ಜಗತ್ತಿನ ಮೂರನೇ ಒಂದು ಭಾಗ ಜನರ ಸೋಂಕಿಗೆ ಮತ್ತು ೨-೫ ಕೋಟಿ ಜನರ ಸಾವಿಗೆ ಕಾರಣವಾದ ವಿಷಮ ಶೀತಜ್ವರ ಉಳಿದ ಸಾಂಕ್ರಾಮಿಕ ರೋಗಗಳಿಗಿಂತ ಅತ್ಯಂತ ಭಯಾನಕವಾಗಿತ್ತು.

Item Type: Article
Authors: ಅಬ್ರಹಾಂ, ಆಶಾ ಮೇರಿ
Document Language:
Language
Kannada
Uncontrolled Keywords: COVDI19, Pandemic
Subjects: Technology > Medicine & health
Divisions: Azim Premji University > University Publications > i Wonder...
Full Text Status: Public
URI: http://publications.azimpremjiuniversity.edu.in/id/eprint/3605
Publisher URL:

Actions (login required)

View Item View Item