ಸೃಜನಶೀಲ ಕಾರ್ಯಾಗಾರಗಳ ಮೂಲಕ ಪೌರತ್ವ

ಪೆರಿಯೋಡಿ, ಉಮಾಶಂಕರ್ (2021) ಸೃಜನಶೀಲ ಕಾರ್ಯಾಗಾರಗಳ ಮೂಲಕ ಪೌರತ್ವ. Learning Curve (1). pp. 122-124. ISSN 2582-1644

[img] Text
Download (1MB)

Abstract

ಮಕ್ಕಳು ಒಂದಷ್ಟು ವಿಷಯಗಳನ್ನು ಕಲಿಯುವ ಜೊತೆಗೆ ಸೃಜನ ಶೀಲತೆ ತೋರಿಸುವ ಮೂಲಕ ಮೋಜನ್ನು ಅನುಭವಿಸುವಂತೆ ಮಾಡುವುದಕ್ಕಾಗಿ ಮೂರು ದಿನಗಳ ಸೃಜನಶೀಲತೆ ಕಾರ್ಯಾಗಾರವನ್ನು ಸುರಪುರ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು. ಇದು ನಮ್ಮ ಪಾಲಿಗೆ ದೊಡ್ಡ ಸವಾಲಿ ನ ವಿಷಯವಾಗಿತ್ತು. ಈ ಕಾರ್ಯಾಗಾರದಲ್ಲಿ ಮಕ್ಕಳೊಂದಿಗೆ ಮೂರು ಪ್ರಮುಖ ಕೆಲಸಗಳನ್ನು ಮಾಡಲು ನಾವು ಯೋಜನೆ ಹೂಡಿದ್ದೆವು.

Item Type: Article
Authors: ಪೆರಿಯೋಡಿ, ಉಮಾಶಂಕರ್
Document Language:
Language
Kannada
Uncontrolled Keywords: Citizenship, Democracy
Subjects: Social sciences > Political Science > Civil & political rights
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/3577
Publisher URL:

Actions (login required)

View Item View Item