ದ್ವಿತೀಯ ಲಿಂಗ? ಗ್ರಾಮೀಣ ತರಗತಿಯಲ್ಲಿ ಲಿಂಗದ ಕುರಿತ ಒಂದು ಸಂಭಾಷಣೆ
ಕುಮಾರ್, ಸುನಿಲ್ (2021) ದ್ವಿತೀಯ ಲಿಂಗ? ಗ್ರಾಮೀಣ ತರಗತಿಯಲ್ಲಿ ಲಿಂಗದ ಕುರಿತ ಒಂದು ಸಂಭಾಷಣೆ. Learning Curve (2). pp. 117-119. ISSN 2582-1644
![]() |
Text
Download (2MB) |
Abstract
ಒಬ್ಬ, ಸಮಾಜವಿಜ್ಞಾನ ಶಿಕ್ಷಕನಾಗಿರುವ ನನಗೆ ತರಗತಿಯ 30 ವಿದ್ಯಾರ್ಥಿಗಳಲ್ಲಿ 19 ಹೆಣ್ಣುಮಕ್ಕಳಿರುವಾಗ ಈ ವಿಷಯವನ್ನು ಸುಲಭವಾಗಿ ವ್ಯವಹರಿಸಲು ಸಾಧ್ಯವಿರಲಿಲ್ಲ. ತರಗತಿಯಲ್ಲಿರುವ ಬಹುತೇಕ ಮಕ್ಕಳು ಬೇರೆಬೇರೆ ಸಾಮಾಜಿಕ ಆರ್ಥಿಕ ಹಿನ್ನೆಲೆಯಿಂದಲೂ ಬಂದಿರುತ್ತಾರೆ. "ಸಮಾಜ ಹಾಗೂ ಮಹಿಳೆಯರ ಪಾತ್ರ' ಈ ಅಧ್ಯಾಯವನ್ನು ಏಳನೇ ತರಗತಿಯವರಿಗೆ ಬೋಧಿಸುತ್ತಿದ್ದಾಗ ಮಕ್ಕಳಿಗೆ ತಮ್ಮ ಮನೆಗಳಲ್ಲಿಯೇ ಪ್ರತಿದಿನ ಅನುಭವಿಸುವ ಹಾಗೂ ಅವುಗಳನ್ನು ಸಹಿಸಿಕೊಳ್ಳುವ ಸನ್ನಿವೇಶಗಳು ನೆನಪಿಗೆ ಬರುವಂತೆ ಮಾಡಿದವು.
Item Type: | Article | ||
---|---|---|---|
Authors: | ಕುಮಾರ್, ಸುನಿಲ್ | ||
Document Language: |
|
||
Uncontrolled Keywords: | Education, Social science | ||
Subjects: | Social sciences > Education | ||
Divisions: | Azim Premji University > University Publications > Learning Curve | ||
Full Text Status: | Public | ||
URI: | http://publications.azimpremjiuniversity.edu.in/id/eprint/3539 | ||
Publisher URL: |
Actions (login required)
![]() |
View Item |
CORE (COnnecting REpositories)