ಕೋವಿಡ್ 19 ಅನ್ನು ಕಲಿಕೆಯ ಸಾಧನವಾಗಿ ಬಳಸುವುದು

ಅಂಗಡಿಕಿ, ಅನಿಲ್ ಎಸ್. (2021) ಕೋವಿಡ್ 19 ಅನ್ನು ಕಲಿಕೆಯ ಸಾಧನವಾಗಿ ಬಳಸುವುದು. Learning Curve (3). pp. 53-56. ISSN 2582-1644

[img] Text
Download (1MB)

Abstract

ಕೋವಿಡ್ ಸೋಂಕು ಭಾರತದ ಕೆಲ ಮುಂದುವರಿದ ಮೆಟ್ರೊ ನಗರಗಳಲ್ಲಿ ಕೆಲವೇ ವ್ಯಕ್ತಿಗಳಿಗೆ, ಅದೂ ಸಹ ಬೇರೆ ದೇಶಗಳಂದ ಬಂದವರಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ನಾವು ಸುದ್ದಿ ವಾಹಿನಿಗಳಲ್ಲಿ ನೋಡಲು ಆರಂಭಿಸಿದಾಗ, ದೂರದ ಈಶಾನ್ಯ ಕರ್ನಾಟಕದಲ್ಲಿ ಬದುಕುತ್ತಿದ್ದ ನಮಗೆ ಇದೊಂದು ಗಂಭೀರ ವಿಚಾರವಾಗಿ ಕಾಣಲಿಲ್ಲ. ಆದರೆ ದೇಶದಾದ್ಯಂತ ಮೊದಲ ಲಾಕ್‌ಡ್‌ನ್ ಘೋಷಣೆಯಾಗಿ ನಾವು ನಿಯಮಿತ ಅವಧಿಗಿಂತ ಒಂದು ತಿಂಗಳ ಮೊದಲೇ ಶಾಲೆಗಳನ್ನು ಮುಚ್ಚಬೇಕಾದ ಸಂದರ್ಭ ಎದುರಾದಾಗ ಚಿಂತೆಯ ಕಾರ್ಮೋಡವು ನಮ್ಮನ್ನು ಆವರಿಸಿತು. ಇದೊಂದು ಅನಿರೀಕ್ಷಿತ ಪರಿಸ್ಥಿತಿ ಆಗಿದ್ದ ಕಾರಣ ಹಾಗು ಶಾಲೆ ಮತ್ತೆ ಆರಂಭವಾಗುವ ನಮ್ಮ ಕನಸು ನನಸಾಗುವ ಸಾಧ್ಯತೆಗಳು ಕಡಿಮೆ ಇದ್ದ ಕಾರಣ, ಮನೆಯಲ್ಲಿರುವ ಮಕ್ಕಳ ಸ್ಥಿತಿಗಳು ಇವರನ್ನು ಆರೈಕೆ ಮಾಡುತ್ತಿರುವವರು ಎದುರಿಸುತ್ತಿರುವ ಸವಾಲುಗಳ ಕುರಿತು ನಮ್ಮ ಚಿಂತೆ ಹೆಚ್ಚುತ್ತಾ ಹೋಯಿತು.

Item Type: Article
Authors: ಅಂಗಡಿಕಿ, ಅನಿಲ್ ಎಸ್.
Document Language:
Language
Kannada
Uncontrolled Keywords: Education, COVID19
Subjects: Social sciences > Education
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/3479
Publisher URL:

Actions (login required)

View Item View Item