ಕಲಿಕಾ ಫಲಿತಗಳು ಮತ್ತು ಮೌಲ್ಯಮಾಪನ

ಚೋಮಲ್, ಆಂಚಲ್ (2021) ಕಲಿಕಾ ಫಲಿತಗಳು ಮತ್ತು ಮೌಲ್ಯಮಾಪನ. Learning Curve (3). pp. 20-24. ISSN 2582-1644

[img] Text
Download (2MB)

Abstract

ಕೋವಿಡ್-19 ಪಿಡುಗು ವಿದ್ಯಾರ್ಥಿಗಳ ಕಲಿಕೆಯನ್ನು ದೊಡ್ಡ ಮಟ್ಟಿಗೆ ಹಾಳುಗೆಡಹಿದೆ. ನಿರಂತರ ಕಲಿಕೆಯನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಶಿಕ್ಷಣ ಸಂಸ್ಥೆಗಳು ವಿವಿಧ ಬಗೆಯ ಆನ್‌ಲೈನ್ ಆಯ್ಕೆಗಳನ್ನು ಹುಡುಕಿಕೊಂಡಿವೆ. ಹಾಗಿದ್ದರೂ, ದೂರ ಕಲಕಾ ಆಯ್ಕೆ ಕಾರ್ಯಸಾಧುವಲ್ಲ ಎನ್ನುವುದಕ್ಕೆ ನಮಗೆ ಉದಾಹರಣೆಗಳು ಸಿಗುತ್ತಿವೆ.

Item Type: Article
Authors: ಚೋಮಲ್, ಆಂಚಲ್
Document Language:
Language
Kannada
Uncontrolled Keywords: Learning, Education
Subjects: Social sciences > Education
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/3470
Publisher URL:

Actions (login required)

View Item View Item