ಕೋವಿಡ್-19 ಪಿಡುಗಿನ ಕಾಲಾವಧಿಯಲ್ಲಿ ಮಕ್ಕಳ ಕಲಿಕೆಯಲ್ಲಾದ ನಷ್ಟ

Azim Premji Foundation, (APF) (2021) ಕೋವಿಡ್-19 ಪಿಡುಗಿನ ಕಾಲಾವಧಿಯಲ್ಲಿ ಮಕ್ಕಳ ಕಲಿಕೆಯಲ್ಲಾದ ನಷ್ಟ. Project Report. UNSPECIFIED.

[img] Text
Download (3MB)

Abstract

ಕೋವಿಡ್-19 ಪಿಡುಗಿನಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಬಹುತೇಕ ವಿದ್ಯಾ ರ್ಥಿಗಳು ಶಿಕ್ಷಣದ ಸಂಪರ್ಕದಿಂದ ಸಂಪೂರ್ಣ ವಾಗಿ ದೂರವಾಗುವುದಕ್ಕೆ ಅಥವಾ ಸಮುದಾಯ ಆಧಾರಿತ ತರಗತಿಗಳಂತಹ ಅಸಮರ್ಪ ಕ ಪರ್ಯಾ ಯಗಳಿಗೆ ಇಲ್ಲವೇ ಮೊಬೈಲ್ ಪೋನ್ ಆಧಾರಿತ ಕಲಿಕೆಯೂ ಸೇರಿದಂತೆ ಆನ್ಲೈನ್ ಶಿಕ್ಷಣದಂತಹ ಅಸಮರ್ಥ ಪರ್ಯಾಯಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ, ಮಕ್ಕಳಲ್ಲಿ ಪ್ರಸ್ತುತ ತರಗತಿಯಲ್ಲಿಯ ಪಠ್ಯಕ್ರಮದ ಕಲಿಕೆ ಯು ಆಗದಂತೆ ಅಥವಾ ಅತ್ಯಲ್ಪ ಕಲಿಕೆಯೊಂದಿಗೆ ಒಂದು ಇಡೀ ಶೈಕ್ಷಣಿಕ ವರ್ಷವು ಕಳೆದು ಹೋಗಿದೆ. ಆದರೆ ಇದು ಕೇವಲ ಒಂದು ರೀತಿಯ ಕಲಿಕೆಯ ನಷ್ಟವಷ್ಟೇ . ಇದರಷ್ಟೇ ಆತಂಕ ಹುಟ್ಟಿಸಿರುವ, ಎಲ್ಲೆಡೆ ಕಾಣಿಸಿಕೊಂಡಿರುವ ವಿದ್ಯಮಾನವೆಂದರೆ ವಿದ್ಯಾ ರ್ಥಿಗಳು ಹಿಂದಿನ ತರಗತಿಯಲ್ಲಿ ಕಲಿತದ್ದನ್ನು ‘ಮರೆತಿರು’ವುದು. ಇದು ಪಠ್ಯಕ್ರಮಕ್ಕೆ ಸಂಬಂಧಿಸಿದ ಕಲಿಕೆಯಲ್ಲಿಯ ಹಿನ್ನಡೆ.

Item Type: Monograph (Project Report)
Authors: Azim Premji Foundation, (APF)
Document Language:
Language
Kannada
Uncontrolled Keywords: COVID-19, Pandemic, Classroom learning, Learning loss, Primary education
Subjects: Social sciences > Education
Divisions: Foundation Publications
Full Text Status: Public
Related URLs:
URI: http://publications.azimpremjiuniversity.edu.in/id/eprint/3452
Publisher URL:

Actions (login required)

View Item View Item