ನಲಪಾಡ್ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು
A., Narayana (2018) ನಲಪಾಡ್ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು. Prajavani.
|
Text
Download (401kB) |
Abstract
ಭಾರಿ ಚರ್ಚೆಗೆ ಗ್ರಾಸವಾಗಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಬೆಂಗಳೂರಿನ ಫರ್ಜಿ ಕೆಫೆಯಲ್ಲಿ ಯುವಕನೋರ್ವನನ್ನು ಸಾಯಹೊಡೆದ (attempt to murder) ಪ್ರಕರಣದ ಸುತ್ತ ಹೀಗೆ ಕೆಲ ಅವಲೋಕನಗಳು: ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ ಅಂತ ಹೇಳಿಕೊಳ್ಳುವ ನಮಗೆ ನಾಚಿಕೆಯಾಗಬೇಕಾದ, ಹೇಸಿಕೆ ಹುಟ್ಟಿಸಬೇಕಾದ ಪದವೊಂದು ಇದೆ. ಆ ಪದವೇ ‘ವಿಐಪಿ’. ಇದು ಪದವಲ್ಲ. ಇಂಗ್ಲಿಷ್‌ನ ‘ವೆರಿ ಇಂಪಾರ್ಟೆಂಟ್ ಪರ್ಸನ್’ ಎನ್ನುವ ವಿವರಣೆಯ ಭಾರತೀಯ ಸಂಕ್ಷಿಪ್ತ ರೂಪ. ಇದಕ್ಕೆ ಗಣ್ಯರು ಎನ್ನುವ ಕನ್ನಡ ಪದವನ್ನು ಸಮಾನಾರ್ಥ ಪದ ಎನ್ನುವ ಹಾಗೆ ಮಾಧ್ಯಮಗಳು ಬಳಸುತ್ತವೆ. ಆ ಬಳಕೆ ಸರಿಯಲ್ಲ. ಯಾಕೆಂದರೆ ‘ವಿಐಪಿ’ ಎನ್ನುವ ಪದ ಅಧಿಕಾರದ ಸೂಚಕ. ಗಣ್ಯ ಎನ್ನುವ ಪದವನ್ನು ಅಧಿಕಾರ ಸೂಚಕದಾಚೆಗೂ ಬಳಸಬಹುದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Nalapad, Harries, State Power, VIP, |
| Subjects: | Social sciences > Sociology & anthropology > Social interaction |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4972 |
| Publisher URL: |
Actions (login required)
![]() |
View Item |

