ಬಹುಮುಖ ಪ್ರತಿಭೆಯ ವೃತ್ತಿರಂಗದ ಸಕಲ ಕಲಾವಲ್ಲಭರು; ಈ ಜಗತ್ತಿನಲ್ಲಿದೆ ಬಹುಶ್ರುತರ ಅಗತ್ಯ
Venkatesh, Sudheesh (2023) ಬಹುಮುಖ ಪ್ರತಿಭೆಯ ವೃತ್ತಿರಂಗದ ಸಕಲ ಕಲಾವಲ್ಲಭರು; ಈ ಜಗತ್ತಿನಲ್ಲಿದೆ ಬಹುಶ್ರುತರ ಅಗತ್ಯ. Viajayavani.
|
Text
Download (353kB) |
Abstract
ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರದಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರು ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ಕ್ಯಾಪ್ಟನ್ ಗೋಪಿನಾಥ್ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪಳಗಿದವರು. ಒಬ್ಬ ಸೈನಿಕನಾಗಿ,ರೈತನಾಗಿ ಹಾಗೂ ಉದ್ಯಮಿಯಾಗಿ ತನ್ನ ಛಾಪನ್ನು ಇವರು ಮೂಡಿಸಿದ್ದಾರೆ.
| Item Type: | Newspaper Article |
|---|---|
| Authors: | Venkatesh, Sudheesh |
| Document Language: | Language Kannada |
| Uncontrolled Keywords: | Motivational speaker; NEP; Captain Gopinath |
| Subjects: | Social sciences > Economics |
| Divisions: | Azim Premji University - Bengaluru |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4375 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics